ಅರ್ಥ : ಕೆಟ್ಟ ಹೆಸರನ್ನು ಹೊಂದಿರುವಂತಹ
							ಉದಾಹರಣೆ : 
							ಕೆಟ್ಟ ಹೆಸರುಳ್ಳ ವ್ಯಕ್ತಿಯಿಂದ ದೂರವಿರುವುದು ಒಳ್ಳೆಯದು.
							
ಸಮಾನಾರ್ಥಕ : ಅಪಕೀರ್ತಿ ಪಡೆದ, ಅಪಕೀರ್ತಿ ಪಡೆದಂತ, ಅಪಕೀರ್ತಿ ಪಡೆದಂತಹ, ಕಲಂಕಿತ, ಕಲಂಕಿತನಾದ, ಕಲಂಕಿತನಾದಂತಹ, ಕೆಟ್ಟ ಹೆಸರುಳ್ಳ, ಕೆಟ್ಟ ಹೆಸರುಳ್ಳಂತ, ಕೆಟ್ಟ ಹೆಸರುಳ್ಳಂತಹ
ಇತರ ಭಾಷೆಗಳಿಗೆ ಅನುವಾದ :