ಅರ್ಥ : ಯಾವುದೇ ಒಂದು ಸಭೆಗೆ ವಿಶೇಷವಾಗಿ ಆಹ್ವಾನಿಸಿದ ವ್ಯಕ್ತಿ
							ಉದಾಹರಣೆ : 
							ಆ ಸಭೆಯಲ್ಲಿ ಆಹ್ವಾನಿತ ವಿದ್ವಾಂಸರು ಆಸೀನರಾಗಿದ್ದಾರೆ.
							
ಸಮಾನಾರ್ಥಕ : ಆಮಂತ್ರಿಸಿದ, ಆಹ್ವಾನಿತ
ಇತರ ಭಾಷೆಗಳಿಗೆ ಅನುವಾದ :
किसी सभा आदि को संबोधित करनेवाला।
मंच पर सभी संबोधक विद्वान आसीन हैं।