ಅರ್ಥ : ಭಯ ಅಥವಾ ಚಿಂತೆಯಿಂದ ತಲೆಯ ಭಾಗದ ನರಗಳಲ್ಲಿ ಕ್ಲೇಶ ಉಂಟಾಗುವ ಕ್ರಿಯೆ
							ಉದಾಹರಣೆ : 
							ಮಾನಸಿಕ ಉದ್ವಿಗ್ನತೆಯ ಕಾರಣದಿಂದ ಅವನು ಕಾಯಿಲೆ ಬಿದ್ದನು.
							
ಸಮಾನಾರ್ಥಕ : ಉದ್ವಿಗ್ನತೆ, ಉದ್ವೇಗ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಯಾವುದೇ ವಸ್ತು, ಆಸೆ ಇತ್ಯಾದಿಗಳನ್ನು ಬಲವಂತವಾಗಿ ಅದುಮಿಟ್ಟಾಗ ಅದನ್ನು ವಿರೋಧಿಸುತ್ತಾ ಉತ್ಪನ್ನವಾಗುವ ಕ್ರಿಯೆ
							ಉದಾಹರಣೆ : 
							ಅವನ ರಕ್ತದ ಒತ್ತಡ ಬಹಳ ಜಾಸ್ತಿಯಾಗಿದೆ.
							
ಇತರ ಭಾಷೆಗಳಿಗೆ ಅನುವಾದ :