ಅರ್ಥ : ಯಾರು ಕಡಿಮೆ ಓದು-ಬರೆಹ ಕಲಿತಿರುವರೋ
							ಉದಾಹರಣೆ : 
							ನಮ್ಮ ತಾತ ಕಡಿಮೆ ಓದಿದ್ದಾರೆ ಆದರೆ ಅನುಭವಿಶಾಲಿ.
							
ಸಮಾನಾರ್ಥಕ : ಅಲ್ಪ ಶಿಕ್ಷಿತ, ಅಲ್ಪ ಶಿಕ್ಷಿತವಾದ, ಅಲ್ಪ ಶಿಕ್ಷಿತವಾದಂತಹ, ಕಡಿಮೆ ಓದಿದ, ಕಡಿಮೆ ಓದಿದಂತ, ಕಡಿಮೆ ಓದಿದಂತಹ, ಕಮ್ಮಿ ಕಲಿತ, ಕಮ್ಮಿ ಕಲಿತಂತ, ಕಮ್ಮಿ ಕಲಿತಂತಹ
ಇತರ ಭಾಷೆಗಳಿಗೆ ಅನುವಾದ :