ಅರ್ಥ : ಆಸಕ್ತಿ ಹೊಂದುವ ಕ್ರಿಯೆ ಅಥವಾ ಭಾವನೆ
							ಉದಾಹರಣೆ : 
							ಅವನ ಆಸಕ್ತಿ ಪ್ರೇಮದ ರೂಪದಲ್ಲಿ ಬದಲಾಯಿತು.
							
ಸಮಾನಾರ್ಥಕ : ಅನುರಾಗ, ಅನುರಿಕ್ತ, ಅನುರಿಕ್ತ ಭಾವನೆ, ಅಭಿರುಚಿ, ಆಸಕ್ತಿ, ಇಷ್ಟ
ಇತರ ಭಾಷೆಗಳಿಗೆ ಅನುವಾದ :
A positive feeling of liking.
He had trouble expressing the affection he felt.