ಅರ್ಥ : ಯಾರೋ ಒಬ್ಬರು ಸಂದೇಹ ಪಡುವ
							ಉದಾಹರಣೆ : 
							ಸಂಶಯಾಸ್ಪದ ವ್ಯಕ್ತಿಯು ಪ್ರತಿಯೊಬ್ಬರನ್ನು ಸಂಶಯದಿಂದ ನೋಡುತ್ತಾನೆ.
							
ಸಮಾನಾರ್ಥಕ : ಅನುಮಾನಪಡುವ, ಅನುಮಾನಸ್ಪದ, ಅಪನಂಬಿಕೆಯ, ನಂಬಿಕೆಯಿಲ್ಲದ, ಸಂಶಯ ಪಡುವ, ಸಂಶಯಾಸ್ಪದ
ಇತರ ಭಾಷೆಗಳಿಗೆ ಅನುವಾದ :
Experiencing a sudden sense of danger.
alarmed