सदस्य बनें
पृष्ठ के पते की प्रतिलिपि क्लिपबोर्ड पर बना दी है।
अर्थ : ನೀರು ಹಾಕು ಕುದಿಸಿದ ಮೈದಾ ಹಿಟ್ಟನ್ನು ಅಂಟಿಸುವ ಕೆಲಸಕ್ಕೆ ಉಪಯೋಗಿಸುತ್ತಾರೆ
उदाहरण : ಶ್ಯಾಮನು ಪೋಸ್ಟರಿಗೆ ಪೇಸ್ಟನ್ನು ಹಾಕಿ ಗೋಡೆಯ ಮೇಲೆ ಅಂಟಿಸುತ್ತಿದ್ದಾನೆ.
पर्यायवाची : ಅಂಟು, ಗೋಂದು
अन्य भाषाओं में अनुवाद :हिन्दी English
गाढ़ा उबाला हुआ मैदा जो काग़ज़ आदि चिपकाने के काम आता है।
An adhesive made from water and flour or starch. Used on paper and paperboard.
अर्थ : ಯಾವುದಾದರು ವಸ್ತುವಿನ ಜಿಗುಟಾದ ಪದಾರ್ಥ
उदाहरण : ಅವನು ಬಾಗಿಲಿಗೆ ಮಣ್ಣಿನ ಲೇಹ್ಯವನ್ನು ಹಚ್ಚುತ್ತಿದ್ದಾನೆ.
पर्यायवाची : ಲಾಪ್ಸಿ, ಲೇಹ್ಯ
किसी वस्तु का गाढ़ा लसीला रूप।
Any mixture of a soft and malleable consistency.
इंस्टॉल करें