अर्थ : ತತ್ವ ಅಥವಾ ಯಥಾರ್ಥ, ವಾಸ್ತವವನ್ನು ತಿಳಿದಿರುವಂತಹ ವ್ಯಕ್ತಿ
							उदाहरण : 
							ಈ ಸಭೆಯಲ್ಲಿ ದೊಡ್ಡ-ದೊಡ್ಡ ತತ್ತ್ವಜ್ಞಾನಿಗಳು ಉಪಸ್ಥಿತರಿದ್ದರು.
							
पर्यायवाची : ತತ್ತ್ವಜ್ಞಾನಿ
अन्य भाषाओं में अनुवाद :
तत्व या यथार्थता को जाननेवाला व्यक्ति।
इस सभा में बड़े-बड़े तत्ववेत्ताओं ने हिस्सा लिया।A specialist in philosophy.
philosopherअर्थ : ದರ್ಶನ-ಶಾಸ್ತ್ರಕ್ಕೆ ಸಂಬಂಧಿಸಿದ
							उदाहरण : 
							ಅವರು ದರ್ಶನಶಾಸ್ತ್ರದ ಪುಸ್ತಕಗಳನ್ನು ವಿಮರ್ಶೆ ಮಾಡಿದರು.
							
पर्यायवाची : ದರ್ಶನಶಾಸ್ತ್ರದ, ದರ್ಶನಶಾಸ್ತ್ರದಂತ, ದರ್ಶನಶಾಸ್ತ್ರದಂತಹ, ದಾರ್ಶನಿಕವಾದ, ದಾರ್ಶನಿಕವಾದಂತ, ದಾರ್ಶನಿಕವಾದಂತಹ
अन्य भाषाओं में अनुवाद :
Of or relating to philosophy or philosophers.
Philosophical writing.