अर्थ : ಯಾವುದನ್ನು ಬಲಿಕೊಡಲಾಗುವುದಿಲ್ಲವೋ
							उदाहरण : 
							ಹಿಂದೂ ಧರ್ಮಾನುಸಾರವಾಗಿ ಹಸು ಬಲಿಕೊಡದ ಪಶುವಾಗಿದೆ.
							
पर्यायवाची : ಕಡಿಯಲಾಗದ, ಕಡಿಯಲಾಗದಂತ, ಬಲಿಕೊಡದ, ಬಲಿಕೊಡದಂತ, ಬಲಿಕೊಡದಂತಹ, ವಧಿಸಲಾಗದ, ವಧಿಸಲಾಗದಂತ, ವಧಿಸಲಾಗದಂತಹ
अन्य भाषाओं में अनुवाद :
अर्थ : ಯಾವುದು ಬಲಿಕೊಡುವುದಕ್ಕೆ ಯೋಗ್ಯವಲ್ಲವೋ
							उदाहरण : 
							ಬಲಿಕೊಡದ ಪ್ರಾಣಿಗಳನ್ನು ಕೊಲ್ಲುವುದು ಕಾನೂನು ಬಾಹಿರವಾಗಿದೆ.
							
पर्यायवाची : ಕಡಿಯಲಾಗದ, ಕಡಿಯಲಾಗದಂತ, ಬಲಿಕೊಡದ, ಬಲಿಕೊಡದಂತ, ಬಲಿಕೊಡದಂತಹ, ವಧಿಸಲಾಗದ, ವಧಿಸಲಾಗದಂತ, ವಧಿಸಲಾಗದಂತಹ
अन्य भाषाओं में अनुवाद :