अर्थ : ಬಾಹುಗಳ ಅಥವಾ ಶರೀರದ ಬಲ ಅದರಿಂದ ಮನುಷ್ಯ ಯಾವುದಾದರು ದೊಡ್ಡ ಕೆಲಸವನ್ನು ಮಾಡುತ್ತಾನೆ
							उदाहरण : 
							ಭರತನ ಭುಜಬಲದ ಅಂದಾಜು ಯಾರಿಗೂ ಇಲ್ಲ.
							
पर्यायवाची : ತೋಳಬಲ, ಪರಾಕ್ರಮ, ಬಲಶೌರ್ಯ, ಬಾಹುಬಲ, ಭುಜಬಲ
अन्य भाषाओं में अनुवाद :
बाहुओं या शरीर का वह बल जिससे मनुष्य कोई बड़ा काम करता है।
भरत के बाहुबल का अंदाजा किसी को नहीं था।