अर्थ : ಗಂಟಲವರೆಗೂ ನೇತಾಡುವ ಹಾಗೆ ಧರಿಸುವ ಒಂದು ತರಹದ ಉಡುಪು
							उदाहरण : 
							ಹಿಂದಿನ ಕಾಲದಲ್ಲಿ ಶ್ರೀಮಂತರು ನಿಲುವಂಗಿಯನ್ನು ಧರಿಸುತ್ತಿದ್ದರು.
							
अन्य भाषाओं में अनुवाद :
अर्थ : ವೈದ್ಯರು, ವಕೀಲರು ಮುಂತಾದವರು ಧರಿಸುವ ಬೇರೆ-ಬೇರೆ ವಿನ್ಯಾಸ ಹಾಗೂ ಬಣ್ಣದ ಉದ್ದನೆಯ ಅಂಗಿ
							उदाहरण : 
							ನ್ಯಾಯಾಲಯದಿಂದ ಹೊರಬರುತ್ತಿದ್ದಂತೆ ವಕೀಲರು ತಮ್ಮ ಗೌನ್ಗಳನ್ನು ತೆಗೆದು ಭುಜದ ಮೇಲೆ ಹಾಕಿಕೊಳ್ಳುತ್ತಾರೆ.
							
पर्यायवाची : ಗೌನ್
अन्य भाषाओं में अनुवाद :