अर्थ : ಒಂದಲ್ಲಾ ಒಂದು ವಿಷಯವಾಗಿ ಮನದಲ್ಲಿ ಉಂಟಾಗುವ ಯಾವುದೇ ವಸ್ತು ಸಂಗತಿಯ ಬಗೆಗಿನ ತಪ್ಪು ತಿಳಿವು
							उदाहरण : 
							ಅವರನ್ನು ಬೇಟಿಯಾಗುವ ಮುಂಚೆ ನನ್ನ ಬಗ್ಗೆ ಅವರು ತಪ್ಪು_ತಿಳುವಳಿಕೆ ಹೊಂದಿದ್ದರು.  ಅವಳ ಜತೆಗಿನ ಸ್ನೇಹ ಸಂಬಂಧವನ್ನು ಜನ ತಪ್ಪು_ಗ್ರಹಿಸಿದ್ದಾರೆ.
							
पर्यायवाची : ತಪ್ಪು ಗ್ರಹಿಕೆ, ತಪ್ಪು ತಿಳುವಳಿಕೆ, ದೋಷ
अन्य भाषाओं में अनुवाद :
An understanding of something that is not correct.
He wasn't going to admit his mistake.अर्थ : ತಿಳಿಯದೆ ಆದಂತಹ ತಪ್ಪು
							उदाहरण : 
							ನನ್ನ ತಪ್ಪನ್ನು ಕ್ಷಮಿಸು ತಂಗಿ.
							
पर्यायवाची : ಅನುಚಿತ ಮಾಡು, ಅಯೋಗ್ಯ ವ್ಯವಹಾರ, ತಪ್ಪುಗಳು, ತಪ್ಪುಮಾಡುವುದು
अन्य भाषाओं में अनुवाद :