सदस्य बनें
पृष्ठ के पते की प्रतिलिपि क्लिपबोर्ड पर बना दी है।
अर्थ : ಛೇದಿಸುವ ಕ್ರಿಯೆ
उदाहरण : ಮೂಗುತಿಯನ್ನು ಹಾಕಿಕೊಳ್ಳುವುದಕ್ಕಾಗಿ ಮಹಿಳೆಯರು ತಮ್ಮ ಮೂಗನ್ನು ಚುಚ್ಚಿಕೊಳ್ಳುತ್ತಾರೆ.
पर्यायवाची : ಕೊರೆಯುವಿಕೆ, ಕೊರೆಯುವುದು, ಚುಚ್ಚು, ಚುಚ್ಚುವಿಕೆ, ಛೇದಿಸುವಿಕೆ, ತೂತುಕೊರೆ, ತೂತುಕೊರೆಯುವಿಕೆ
अन्य भाषाओं में अनुवाद :हिन्दी English
छेद करने की क्रिया।
Something that people do or cause to happen.
अर्थ : ಯಾವುದೋ ವಸ್ತುವನ್ನು ಮೊನಚಾದ ಆಯುಧದಿಂದ ಕಡಿದು ಹಾಕುವ ಪ್ರಕ್ರಿಯೆ
उदाहरण : ಮೇಜನ್ನು ಮಾಡಲು ಮರಗೆಲಸದವನು ಕೆಲವು ಮರಗಳನ್ನು ಕತ್ತರಿಸಿದ.
पर्यायवाची : ಕಡಿ, ಕತ್ತರಿಸು, ತುಂಡರಿಸು
अन्य भाषाओं में अनुवाद :हिन्दी
किसी वस्तु का नुकीले औजार आदि से वेधन करना।
इंस्टॉल करें