Meaning : ಸಮಾಜವಾದಿಗಳಿಗೆ ಸಂಬಂಧಿಸಿದ
Example :
ರಾಮ ಮತ್ತು ಶಾಮನು ಸಮಾಜವಾದಿ ಪಕ್ಷದಿಂದ ನಿಂತಿರುವರು.
Translation in other languages :
Meaning : ಇಡೀ ಸಮುದಾಯದ ವಶದಲ್ಲಿರುವ ಸಮಾಜ ಸಂಘಟನೆಯನ್ನು ಅಥವಾ ಸಮಾಜ ವ್ಯವಸ್ಥೆಯನ್ನು ಎತ್ತಿ ಹಿಡಿಯುವ ರಾಜನೈತಿಕ ಮತ್ತು ಆರ್ಥಿಕ ಸಿದ್ಧಾಂತ
Example :
ಜಯಪ್ರಕಾಶ ನಾರಾಯಣ್ ಅವರು ಸಮಾಜವಾದಿ ಪಕ್ಷದವರು
Translation in other languages :