Copy page URL Share on Twitter Share on WhatsApp Share on Facebook
Get it on Google Play
Meaning of word ವಶಪಡಿಸಿಕೊಳ್ಳುವುದು from ಕನ್ನಡ dictionary with examples, synonyms and antonyms.

Meaning : ಕಳೆದು ಹೋಗಿರುವ, ಕದ್ದುಕೊಂಡು ಹೋಗಿರುವ ಅಥವಾ ಸಿಗದ ವಸ್ತುಗಳನ್ನು ಎಲ್ಲೋ ಹುಡುಕಿ ಹೊರಗೆ ತೆಗೆಯುವುದು

Example : ಊರಿನ ನಾಯಕರ ಮನೆಯಲ್ಲಿ ಪೊಲೀಸರು ಕಳ್ಳತನವಾದ ಮಾಲನ್ನು ವಶಪಡಿಸಿಕೊಂಡರು.


Translation in other languages :

खोई हुई, चोरी गई या न मिलती हुई (वस्तु आदि) जो कहीं से ढूँढ़कर बाहर निकाली जाए।

मुखिया के घर से पुलिस ने चोरी का माल बरामद किया।
बरामद

Come upon unexpectedly or after searching.

Found art.
The lost-and-found department.
found

Meaning : ವಶ-ಮಾಡಿಕೊಳ್ಳುವ ಕ್ರಿಯೆ

Example : ಸಿಪಾಯಿಗಳು ಉಗ್ರಗಾಮಿಗಳನ್ನು ವಶಪಡಿಸಿಕೊಳ್ಳುವ ಕಾರ್ಯವನ್ನು ಪ್ರಾರಂಭಮಾಡಿದರು.

Synonyms : ವಶಮಾಡಿಕೊಳ್ಳುವುದು


Translation in other languages :

धरने-पकड़ने की क्रिया।

सिपाहियों ने हड़तालियों की धरपकड़ शुरू कर दी।
धर-पकड़, धरपकड़