Copy page URL Share on Twitter Share on WhatsApp Share on Facebook
Get it on Google Play
Meaning of word ಬೌದ್ಧ ಧರ್ಮಾವಲಂಬಿ from ಕನ್ನಡ dictionary with examples, synonyms and antonyms.

Meaning : ಯಾರು ಗೌತಮ ಬುದ್ದರು ನಡೆಯುತ್ತಿದ್ದ ಧರ್ಮಮದ ಅನುಯಾಯಿ ಆಗಿರುವರೋ

Example : ಬೌದ್ಧ ಧರ್ಮಾವಲಂಬಿ ವ್ಯಕ್ತಿಗಳಿಗೆ ಇಲ್ಲಿ ಮಠವನ್ನು ನಿರ್ಮಿಸಲಾಗುತ್ತಿದೆ.

Synonyms : ಬೌದ್ಧ, ಬೌದ್ಧ ಧರ್ಮಾವಲಂಬಿಯಾದ, ಬೌದ್ಧ ಧರ್ಮಾವಲಂಬಿಯಾದಂತ, ಬೌದ್ಧ ಧರ್ಮಾವಲಂಬಿಯಾದಂತಹ


Translation in other languages :

जो गौतम बुद्ध के चलाये हुए धर्म का अनुयायी हो।

बौद्ध धर्मावलंबी व्यक्तियों के लिए यह मठ बनाया जा रहा है।
बौद्ध, बौद्ध धर्मावलंबी

Meaning : ಬುದ್ಧನ ಧಾರ್ಮಿಕ ಉಪದೇಶಗಳಲ್ಲಿ ನಂಬಿಕೆಯನ್ನಿರಿಸಿ ಆ ಧರ್ಮದ ಅನುಯಾಯಿಯಾದವ

Example : ತ್ರಿಪಿಟಕ ಬೌದ್ಧ ಧರ್ಮಾವಲಂಬಿಗಳಿಗೆ ಧರ್ಮ ಗ್ರಂಥವಾಗಿದೆ.

Synonyms : ಬೌದ್ಧ


Translation in other languages :

वह व्यक्ति जो बौद्ध धर्म को मानता हो।

त्रिपिटक बौद्ध धर्मावलंबिओं का धर्म ग्रंथ है।
बौद्ध, बौद्ध धर्मावलंबी

One who follows the teachings of Buddha.

buddhist