Copy page URL Share on Twitter Share on WhatsApp Share on Facebook
Get it on Google Play
Meaning of word ಬಿಹಾರಿ from ಕನ್ನಡ dictionary with examples, synonyms and antonyms.

ಬಿಹಾರಿ   ಗುಣವಾಚಕ

Meaning : ಬಿಹಾರ್ ರಾಜ್ಯಕ್ಕೆ ಸಂಬಂಧಿತವಾದ

Example : ನಾವೆಲ್ಲರೂ ಬಿಹಾರಿ ದೇಶದ ನಿವಾಸಿಗಳ ನೃತ್ಯವನ್ನು ನೋಡಲು ಹೋಗಿದ್ದೆವು.

Synonyms : ಬಿಹಾರ ಪ್ರಾಂತಹದ ನಿವಾಸಿ, ಬಿಹಾರ ಪ್ರಾಂತ್ಯದ ನಿವಾಸಿ, ಬಿಹಾರದ ನಿವಾಸಿ, ಬಿಹಾರದ-ನಿವಾಸಿ, ಬಿಹಾರದಲ್ಲಿ ವಾಸವಾಗಿರುವ, ಬಿಹಾರದಲ್ಲಿ ವಾಸಿಸುವವ, ಬಿಹಾರಿ ದೇಶದ, ಬಿಹಾರಿ ದೇಶದವ

Meaning : ಬಿಹಾರ್ ಗೆ ಸಂಬಂಧಿಸಿದ

Example : ಅವನು ಬಿಹಾರಿ ರಾಜನೀತಿಯಲ್ಲಿ ಅಭಿರುಚಿಯನ್ನು ಹೊಂದಿದ್ದಾನೆ.


Translation in other languages :

बिहार राज्य का या वहाँ की संस्कृति, भाषा आदि से संबंधित।

वह बिहारी राजनीति में रुचि रखता है।
बिहारी

ಬಿಹಾರಿ   ನಾಮಪದ

Meaning : ಬಿಹಾರ್ ನಲ್ಲಿ ಮಾತನಾಡುವ ಮಾತು

Example : ಅವರಿಬ್ಬರು ಬಿಹಾರಿ ಭಾಷೆಯಲ್ಲಿ ಮಾತನಾಡುತ್ತಿದ್ದರು.

Synonyms : ಬಿಹಾರಿ ಭಾಷೆ

Meaning : ಬಿಹಾರ ರಾಜ್ಯದಲ್ಲಿ ವಾಸ ಮಾಡುವ ವ್ಯಕ್ತಿ

Example : ಕೆಲವು ಬಿಹಾರಿಗಳು ನನ್ನ ಸ್ನೇಹಿತರು.


Translation in other languages :

बिहार का मूल या स्थानांतरित निवासी जिसे वहाँ की संस्कृति, धर्म, भाषा आदि विरासत में मिली हुई हो।

कई बिहारी मेरे अच्छे मित्र हैं।
बिहारी

A native or inhabitant of India.

indian