Copy page URL Share on Twitter Share on WhatsApp Share on Facebook
Get it on Google Play
Meaning of word ನಿರಾಶಾವಾದಿ from ಕನ್ನಡ dictionary with examples, synonyms and antonyms.

ನಿರಾಶಾವಾದಿ   ಗುಣವಾಚಕ

Meaning : ಮನದಲ್ಲಿ ನಿರಾಸೆಯ ಭಾವ ಇರುವಿಕೆ ಯಾವುದರಲ್ಲೂ ಸಫಲರಾಗುವುದಿಲ್ಲ ಎನ್ನುವ ಭಾವದ ಸ್ಥಿತಿ

Example : ನಿರಾಶಾವಾದಿ ಭಾವನೆಯು ನಮ್ಮ ಉನ್ನತಿಯನ್ನು ಕುಗ್ಗಿಸುತ್ತದೆ.

Synonyms : ನಿರಾಶಾವಾದಿಯಾದ, ನಿರಾಶಾವಾದಿಯಾದಂತ, ನಿರಾಶಾವಾದಿಯಾದಂತಹ


Translation in other languages :

जिसके मन में निराशा की धारणा जमी हो या जो आशा या सफलता पर विश्वास न करता हो।

निराशावादी भाव हमारी उन्नति में बाधक होते हैं।
निराशावादी

ನಿರಾಶಾವಾದಿ   ನಾಮಪದ

Meaning : ಯಾವುದರಲ್ಲೂ ಆಸೆಯನ್ನು ತೋರದೆ ನಿರಾಸೆಯನ್ನು ಹೊಂದಿದ ಮನಸ್ಥಿತಿ ಅಥವಾ ನಿರುತ್ಸಾಹಿ ಭಾವ

Example : ಒಬ್ಬ ನಿರಾಶಾವಾದಿ ಆತ್ಮಹತ್ಯೆ ಮಾಡಿಕೊಂಡ. ಸದಾ ಸೋಲಿನಿಂದಾಗಿ ಅವನು ನಿರಾಶಾವಾದಿ ಆದನು.


Translation in other languages :

निराशावाद को माननेवाला व्यक्ति।

निराशावादियों में कुंठा घर कर जाती है।
निराशावादी

A person who expects the worst.

pessimist