Copy page URL Share on Twitter Share on WhatsApp Share on Facebook
Get it on Google Play
Meaning of word ಆತಂಕವಾದಿ from ಕನ್ನಡ dictionary with examples, synonyms and antonyms.

ಆತಂಕವಾದಿ   ಗುಣವಾಚಕ

Meaning : ಸರ್ಕಾರ, ಸಮಾಜ ಮೊದಲಾದವುಗಳನ್ನು ಬಲತ್ಕರಿಸಲು ಭಯೋತ್ಪಾದಕ ವಿಧಾನಗಳನ್ನು ಅನುಸರಿಸುವವನು ಅಥವಾ ಸಮರ್ಥಿಸುವವನು

Example : ಇಂದು ಆತಂಕವಾದಿ ಚಟುವಟಿಕೆಗಳು ಜನರಲ್ಲಿ ಭಯ ಹುಟ್ಟಿಸಿವೆ.

Synonyms : ಆತಂಕವಾದಿಯಾದ, ಆತಂಕವಾದಿಯಾದಂತ, ಆತಂಕವಾದಿಯಾದಂತಹ, ಉಗ್ರವಾದಿ, ಉಗ್ರವಾದಿಯಾದ, ಉಗ್ರವಾದಿಯಾದಂತ, ಉಗ್ರವಾದಿಯಾದಂತಹ, ಭಯೋತ್ಪಾದಕ, ಭಯೋತ್ಪಾದಕವಾದ, ಭಯೋತ್ಪಾದಕವಾದಂತ, ಭಯೋತ್ಪಾದಕವಾದಂತಹ


Translation in other languages :

आतंकवाद का या आतंकवाद से सम्बन्धित।

आजकल के कई नेता भी आतंकवादी गतिविधियों में लिप्त हैं।
आतंकवादी, आतंकी, आतङ्कवादी, इंतहापसंद, इन्तहापसन्द, दहशतगर्द, दहशतवादी

ಆತಂಕವಾದಿ   ನಾಮಪದ

Meaning : ಸರ್ಕಾರ, ಸಮಾಜ, ಮೊದಲಾದವುಗಳನ್ನು ಬಲಾತ್ಕರಿಸಲು ಭಯೋತ್ಪಾದಕ ವಿಧಾನಗಳನ್ನು ಅನುಸರಿಸುವವನು ಅಥವಾ ಸಮರ್ಥಿಸುವವ

Example : ಕಾಶ್ಮೀರದಲ್ಲಿ ಆತಂಕವಾದಿಯೊಬ್ಬ ನಾಲ್ಕು ಜನ ಪೋಲೀಸರನ್ನು ಗುಂಡಿಟ್ಟು ಕೊಂದಿದ್ದಾನೆ.

Synonyms : ಉಗ್ರವಾದಿ, ಭಯೋತ್ಪಾದಕ


Translation in other languages :

एक कट्टरपन्थी जो आतंक को राजनीतिक हथियार के रूप में उपयोग करता है। सामान्यतः छोटे-छोटे समूहों में समान विचारधाराओं के लोगों को साथ मिलकर काम करता है। बहुधा अपनी गतिविधियों के लिए मजहब की आड़ लेता है।

कश्मीर में मुसलमान आतंकवादियों ने हिन्दुओं की पहचान करने के पश्चात नृशंस हत्या की।
आतंकवादी, आतंकी, आतङ्कवादी, इंतहापसंद, इन्तहापसन्द, टेररिस्ट, टेरोरिस्ट, दहशतगर्द, दहशतवादी