Meaning : ಹಿತ್ತಾಳೆಯಿಂದ ಮಾಡಿದ ಕಳಸ ಅಥವಾ ಬಿಂದಿಗೆ
							Example : 
							ದೀಪಾ ನವರಾತ್ರಿಯ ಮೊದಲ ದಿನದಂದು ಹಿತ್ತಾಳೆಯ ಕಳಸವನ್ನು ಸ್ಥಾಪನೆ ಮಾಡಿದರು.
							
Synonyms : ಹಿತ್ತಾಳೆಯ ಕಳಸ, ಹಿತ್ತಾಳೆಯ ಕೊಡ, ಹಿತ್ತಾಳೆಯ ಬಿಂದಿಗೆ, ಹಿತ್ತಾಳೆಯ-ಕಳಸ
Translation in other languages :