Meaning : ಯಾರೋ ಒಬ್ಬರ ಹಿಂದೆ ಹಿಂದೆ ನಡೆದುಕೊಂಡು ಹೋಗುವ ಪ್ರಕ್ರಿಯೆ
							Example : 
							ಮಗು ತನ್ನ ತಾಯಿಯ ಹಿಂದೆ ನಡೆದುಕೊಂಡು ಬರುತ್ತಿದೆ.
							
Synonyms : ಹಿಂದೆ ನಡೆ
Translation in other languages :
To travel behind, go after, come after.
The ducklings followed their mother around the pond.Meaning : ಯಾರನ್ನಾದರೂ ಅನುಸರಣೆ ಮಾಡುವುದು
							Example : 
							ಪೊಲೀಸರು ತುಂಬಾ ಹೊತ್ತಿನವರೆವಿಗೂ ಕಳ್ಳರ ಹಿಂದೆ ಬಿದ್ದರು.
							
Synonyms : ಬೆನ್ನಟ್ಟು, ಹಿಂದೆ ಬೀಳು, ಹಿಂದೆ ಹೋಗು, ಹಿಮ್ಮೆಟ್ಟು
Translation in other languages :