Meaning : ಯಾರನ್ನಾದರೂ ಆಕರ್ಷಿಸುವಂತಹ ಸುಂದರವಾದ ದೇಹಪ್ರಕೃತಿಯನ್ನು ಹೊಂದಿದ ಹೆಂಗಸು
							Example : 
							ಸೀತೆಯು ಸೌಂದರ್ಯವತಿ.
							
Synonyms : ಚೆಲುವೆ, ರೂಪವಂತೆ, ರೂಪಸಿ, ಸುಂದರ ಮಹಿಳೆ, ಸುಂದರ ಸ್ತ್ರೀ, ಸುಂದರ ಹೆಂಗಸು, ಸುಂದರ ಹೆಣ್ಣು, ಸುಂದರ-ಮಹಿಳೆ, ಸುಂದರ-ಸ್ತ್ರೀ, ಸುಂದರ-ಹೆಂಗಸು, ಸುಂದರ-ಹೆಣ್ಣು, ಸುಂದರಿ
Translation in other languages :
Meaning : ಮುಸ್ಲೀಮರ ಪ್ರಕಾರ ಸ್ವರ್ಗದ ಅಪ್ಸರೆಯರು
							Example : 
							ಅಪ್ಸರೆಯರು ಸ್ವರ್ಗದಲ್ಲಿ ವಾಸ ಮಾಡುತ್ತಾರೆ.
							
Translation in other languages :
(Islam) one of the dark-eyed virgins of perfect beauty believed to live with the blessed in Paradise.
houriMeaning : ಸಮುದ್ರ ಮಂಥನದ ಆನಂತರದಲ್ಲಿ ಅಮೃತವನ್ನು ಹಂಚುವ ಸಮಯದಲ್ಲಿ ವಿಷ್ಣುವು ಸ್ತ್ರೀ ರೂಪ ತಾಳಿದನು
							Example : 
							ಎಲ್ಲಾ ಅಸರರು ಸುಂದರ ಸ್ತ್ರೀಯ ರೂಪವನ್ನು ನೋಡಿ ಮೋಹಿತರಾದರು.
							
Synonyms : ಅನುಪಮ ಲಾವಣ್ಯ, ಮುಗ್ಧಗೊಳಿಸುವವಳು, ಮೋಹಿಸುವವಳು, ಸುಂದರ ಸ್ತ್ರೀ
Translation in other languages :
An imaginary being of myth or fable.
mythical being