Meaning : ಇಷ್ವಾಕು ವಂಶದ ಒಬ್ಬ ರಾಜನು ರಾಮನ ಪೂರ್ವಜರಾಗಿದ್ದರು
							Example : 
							ರಾಘು ತುಂಬಾ ಪ್ರತಾಪ ರಾಜನಾಗಿದ್ದರಿಂದ ಅವರ ಮುಂದಿನ ವಂಶ ರಘುವಂಶವೆಂದು ಹೇಳುತ್ತಾರೆ.
							
Translation in other languages :
इक्ष्वाकु वंश के एक राजा जो राम के पूर्वज थे।
रघु एक बहुत ही प्रतापी राजा थे इसलिए उनके बाद यह वंश रघुवंश भी कहलाया।