Meaning : ಯಾವುದೋ ಒಂದನ್ನು ಭರ್ತಿ ಮಾಡಲು ನೀಡುವ ಕೂಲಿ
							Example : 
							ಅವನು ಸಾಮಾನನ್ನು ತುಂಬಲು ನೂರು ರೂಪಾಯಿಗಳನ್ನು ಕೇಳುತ್ತಿದ್ದಾನೆ.
							
Synonyms : ತುಂಬುವಿಕೆ, ಭರ್ತಿಮಾಡುವಿಕೆ
Translation in other languages :
Something that remunerates.
Wages were paid by check.Meaning : ತುಂಬುವ ಕ್ರಿಯೆ
							Example : 
							ಕಣಜದಲ್ಲಿ ಭತ್ತವನ್ನು ಭರ್ತಿ ಮಾಡಲಾಗಿದೆ.
							
Synonyms : ತುಂಬುವಿಕೆ, ತುಂಬುವುದು, ಭರ್ತಿ ಮಾಡುವಿಕೆ, ಭರ್ತಿ ಮಾಡುವುದು, ಹೇರುವುದು
Translation in other languages :
The act of filling something.
filling