Meaning : ಹಾಲು ಮತ್ತು ಹಾಲಿನಿಂದ ಮಾಡಿದ ಪದಾರ್ಥಗಳು ದೊರೆಯುವ ಸ್ಥಳ
							Example : 
							ಪಾಯಸವನ್ನು ಮಾಡುವುದಕ್ಕಾಗಿ ಹಾಲಿನ ಕೇಂದ್ರದಿಂದ ಹಾಲನ್ನು ತರುತ್ತೀನಿ.
							
Synonyms : ಡೈರಿ, ಡೈರಿ ಫಾರಂ, ಹಾಲಿನ ಡೈರಿ, ಹಾಲಿನ-ಕೇಂದ್ರ, ಹಾಲಿನಕೇಂದ್ರ
Translation in other languages :
वह स्थान जहाँ दूध और दूध की बनी चीज़ें बनती एवं मिलती हैं।
खीर बनाने के लिए दुग्धशाला से दूध लेकर आता हूँ।