Meaning : ಹಸ್ತಾಕ್ಷರದ ಸಹಿ ಇಲ್ಲದಿರುವುದು ಅಥವಾ ಯಾವುದರ ಮೇಲೆ ಸಹಿಯಿಲ್ಲವೋ
							Example : 
							ಆ ಮಾಲೀಕರ ಸಹಿಯಿಲ್ಲದಿದ್ದರೆ ಆ ಆಸ್ತಿ ಇವರ ಸ್ವತ್ತಾಗುವುದಾದರೂ ಹೇಗೆ?
							
Synonyms : ದಸ್ತಕತ್ತಿಲ್ಲದ, ದಸ್ತಕತ್ತಿಲ್ಲದಂತ, ದಸ್ತಕತ್ತಿಲ್ಲದಂತಹ, ಸಹಿಮಾಡದ, ಸಹಿಮಾಡದಂತ, ಸಹಿಮಾಡದಂತಹ, ಸಹಿಯಿಲ್ಲದಂತ, ಸಹಿಯಿಲ್ಲದಂತಹ
Translation in other languages :
जो हस्ताक्षरित न हो या जिसपर हस्ताक्षर न किया गया हो।
यह आवेदन-पत्र अहस्ताक्षरित है।