Meaning : ಕಾರ್ಯಗಳನ್ನು ಮಾಡುವ ರೀತಿ ಅಥವಾ ಪ್ರಣಾಳಿಕೆ
							Example : 
							ಸಂಸಾರದಲ್ಲಿ ಎಲ್ಲಾ ವಿಧಿಯ ವಿಧಾನದ ಅನುಸಾರವಾಗಿ ನಡುತ್ತದೆ.
							
Translation in other languages :
A way of doing something, especially a systematic way. Implies an orderly logical arrangement (usually in steps).
methodMeaning : ಯಾವುದಾದರು ಕೆಲಸವನ್ನು ಮಾಡುವುದಕ್ಕಾಗಿ ನಿರ್ಧಾರಿತವಾದ ಉಲ್ಲೇಖ ಅಥವಾ ವರ್ಣನೆ
							Example : 
							ಪ್ರೋಟೋಕಾಲ ಒಂದು ತರಹದ ನಿಯಮ.
							
Synonyms : ಕಾಯಿದೆ, ನಿಯಮ, ಪದ್ಧತಿ
Translation in other languages :
किसी कार्य को करने के लिए निर्धारित निर्देश।
प्रोटोकॉल एक तरह के नियम हैं।