Meaning : ಯಾವುದೋ ಒಂದನ್ನು ಭೇದಿಸಲು ಅಥವಾ ಚೇದಿಸಲು ಆಗುವುದಿಲ್ಲ
							Example : 
							ವಜ್ರ ಭೇದಿಸಲಾಗದ ಕಲ್ಲು.
							
Translation in other languages :
Not admitting of penetration or passage into or through.
An impenetrable fortress.Meaning : ಯಾವುದು ಬೇರೆಯಲ್ಲವೋ
							Example : 
							ಅವರಿಬ್ಬರ ಭೇದಿಸಲಾಗದಂತಹ ಜೋಡಿಯನ್ನು ನೋಡಿ ಎಲ್ಲರೂ ಸಂತೋಷ ಪಡುತ್ತಾರೆ.
							
Synonyms : ಒಡೆಯಲಾಗದ, ಒಡೆಯಲಾಗದಂತ, ಒಡೆಯಲಾಗದಂತಹ, ಭೇದಿಸಲಾಗದಂತ, ಭೇದಿಸಲಾಗದಂತಹ
Translation in other languages :