Meaning : ಯಾರೋ ಒಬ್ಬರ ಮಾನ ಹರಣವಾಗಿರುವ
							Example : 
							ಬಲತ್ಕಾರಕ್ಕೆ ಒಳಗಾದ ಹೆಂಗಸು ಅವಳನ್ನು ಬಲತ್ಕಾರ ಮಾಡಿದವರ ಹೆಸರನ್ನು ಹೇಳಲಿಲ್ಲ.
							
Synonyms : ಅತ್ಯಾಚಾರಕ್ಕೆ ಒಳಗಾದ
Translation in other languages :
जिसका कौमार्य नष्ट हो चुका हो।
अवकीर्णा स्त्री ने अपने कौमार्य भंग करने वाले का नाम नहीं बताया।