Meaning : ಯಾರಿಗಾದರೂ ಏನನ್ನಾದರೂ ನೀಡುವುದು
							Example : 
							ಅಧ್ಯಾಪಕರು ಅವನಿಗೆ ಪುಸ್ತಕವನ್ನು ನೀಡಿದರು.
							
Synonyms : ಒಪ್ಪಿಸು, ಕೊಡು, ನೀಡು, ಸಲ್ಲಿಸು
Translation in other languages :
Transfer possession of something concrete or abstract to somebody.
I gave her my money.