Meaning : ಆ ಸೇನೆ ಹಡಗುಗಳಲ್ಲಿ ಇರುತ್ತದೆ ಮತ್ತು ನದಿ ಅಥವಾ ಸಮುದ್ರ ಮಾರ್ಗಗಳಲ್ಲಿ ಯುದ್ಧಮಾಡುತ್ತದೆ
							Example : 
							ಮೋಹನನು ಜಲಸೇನೆಯನ್ನು ಸೇರಲು ಬಯಸುತ್ತಾನೆ.
							
Synonyms : ಜಲಸೇನೆ, ನೌಕಾದಲ, ನೌಕಾಪಡೆ
Translation in other languages :
An organization of military vessels belonging to a country and available for sea warfare.
naval forces, navy