Meaning : ನೀರಿನಲ್ಲಿ ಮುಳಿಗಿರುವಂತಹ ಅಥವಾ ನೀರಿನಿಂದ ತುಂಬಿರುವಂತಹ
							Example : 
							ನೀರಿನಲ್ಲಿ ಮುಳಿಗಿರುವ ಹಡಗನ್ನು ಪತ್ತೆ ಹಚ್ಚುತ್ತಿದ್ದಾರೆ.
							
Synonyms : ನಿಮಗ್ನ, ನಿಮಗ್ನವಾದ, ನಿಮಗ್ನವಾದಂತಹ, ಮುಳಿಗಿದ, ಮುಳಿಗಿದಂತ, ಮುಳಿಗಿದಂತಹ
Translation in other languages :