Meaning : ನಿಜವಾದ ತಂದೆಯಲ್ಲದಿದ್ದರೂ ಒಬ್ಬರ ಹಿತಕ್ಕೊಸ್ಕರ ಆ ಸ್ಥಾನವನ್ನು ತೆಗೆದುಕೊಂಡವನು
							Example : 
							ಸಾಹುಕಾರ್ ರಾಮಪ್ಪನವರು ಹಲವಾರು ಅನಾಥ ಮಕ್ಕಳ ಧರ್ಮಪಿತ.
							
Synonyms : ಧರ್ಮ ಪಿತ, ಧರ್ಮ-ತಂದೆ, ಧರ್ಮ-ಪಿತ, ಧರ್ಮತಂದೆ, ಧರ್ಮಪಿತ
Translation in other languages :
Someone having a relation analogous to that of a male sponsor to his godchild.
godfather