Meaning : ಗುರುವಿನ ಸೇವೆ
							Example : 
							ಅವನ ಗುರು ಸೇವೆಯನ್ನು ನೋಡಿ ಪ್ರಸನ್ನನಾದ ಗುರು ವರವನ್ನು ಕೇಳುವಂತೆ ಹೇಳಿದನು.
							
Synonyms : ಗುರುಸೇವೆ
Translation in other languages :
गुरु की सेवा।
उनके गुरु ने उनकी गुरु-चर्या से प्रसन्न होकर उन्हें वरदान माँगने कहा।