Meaning : ವಂಶದ ಹೆಸರನ್ನು ಹಾಳುಮಾಡುವ ಅಥವಾ ವಂಶದ ಮರ್ಯಾದೆಯನ್ನು ಹಾಳುಮಾಡುವಂತಹ
							Example : 
							ಕುಲಹೀನನಾದ ಮಗನಿಲ್ಲದೆ ನಾನು ಬಂಜೆಯಾಗಿದ್ದರೆ ಚೆನ್ನಾಗಿತ್ತು.
							
Synonyms : ಕುಲಹೀನನಾದ, ಕುಲಹೀನನಾದಂತ, ಕುಲಹೀನನಾದಂತಹ
Translation in other languages :
वंश को डुबाने वाला या वंश की मर्यादा भ्रष्ट करने वाला।
कुलबोरन संतान से तो अच्छा होता कि मैं निस्संतान होती।