Meaning : ಕಾಶ್ಮೀರ ರಾಜ್ಯಕ್ಕೆ ಸಂಬಂಧಿಸಿದ ಯಾವುದೇ ವ್ಯಕ್ತಿ ವಸ್ತು ಅಥವಾ ಸಂಗತಿಗೆ ಸಂಬಂಧಿಸಿದ್ದು
							Example : 
							ಆತನು ಕಾಶ್ಮೀರಿ ಟೋಪಿ ಹಾಕಿದ್ದಾನೆ.  ಕಾಶ್ಮೀರಿ ಹುಡುಗಿಯರು ತುಂಬಾ ಸುಂದರವಾಗಿರುತ್ತಾರೆ.
							
Synonyms : ಕಾಶ್ಮೀರದ, ಕಾಶ್ಮೀರದಂತ, ಕಾಶ್ಮೀರಿ, ಕಾಶ್ಮೀರಿಯ
Translation in other languages :
Of or relating to or characteristic of Kashmir or its people or culture.
The Kashmiri mountains.