Meaning : ಸಂತಾನೋತ್ಪತ್ತಿ ಮಾಡುವ ಅಥವಾ ಅಂಥದ್ದೇ ಇನ್ನೊಂದು ಸಸ್ಯ ಹುಟ್ಟಿಸುವ ಶಕ್ತಿಯಿರುವ ಕಾಳು
							Example : 
							ರೈತನು ಹೊಲದಲ್ಲಿ ಗೋಧಿಯ ಬೀಜವನ್ನು ಬಿತ್ತುತ್ತಿದ್ದಾನೆ
							
Synonyms : ಬೀಜ
Translation in other languages :
A mature fertilized plant ovule consisting of an embryo and its food source and having a protective coat or testa.
seedMeaning : ಕೆಲಸ ಮೊದಲಾದವುಗಳಿಗೆ ಪ್ರೇರಣೆಯನ್ನು ನೀಡುವುದು ಅಥವಾ ಭಾವ ಯಾವುದಾದರು ಕಾರಣವಶದಿಂದಾಗಿ ಉತ್ಪನ್ನವಾಗಿರುವುದು
							Example : 
							ಮನೋಹರನ ವ್ಯವಹಾರ ಶೀಲಾಳ ಮನಸ್ಸಿನಲ್ಲಿ ಜುಗುಪ್ಸೆಯ ಬೀಜ ಬಿತ್ತಿತ್ತು.
							
Synonyms : ಬೀಜ
Translation in other languages :
वह जो किसी काम आदि के लिए प्रेरणा दे या वह भाव आदि जो किसी कारणवश उत्पन्न हो।
मनोहर के व्यवहार ने शीला के मन में घृणा के बीज बो दिए।Meaning : ಸಂತಾನೋತ್ಪತ್ತಿ ಮಾಡುವ, ಮುಖ್ಯವಾಗಿ ಅಂಥದ್ದೇ ಇನ್ನೊಂದು ಸಸ್ಯ ಹುಟ್ಟಿಸುವ ಶಕ್ತಿಯಿರುವ, ಕಾಳಿನ ರೂಪದಲ್ಲಿರುವ ಭಾಗ
							Example : 
							ಮೊದಲ ಮಳೆಗೆ ರೈತರು ಬೀಜ ಬಿತ್ತಿದ್ದಾರೆ.
							
Translation in other languages :