Meaning : ಯಾರು ಅವತಾರವನ್ನು ಧರಿಸುತ್ತಾರೋ
							Example : 
							ಭೂಮಿಯ ಮೇಲೆ ಯಾವಾಗ ಪಾಪದ ಕೆಲಸಗಳು ಹೆಚ್ಚಾಗುತ್ತದೆಯೋ, ಆಗ ಭಗವಂತನು ಮನುಷ್ಯನ ರೂಪದಲ್ಲಿ ಅವತರಿಸಿಬರುತ್ತಾನೆ.
							
Synonyms : ಅವತರಿಸುವಂತ, ಅವತರಿಸುವಂತಹ, ಅವತರಿಸುವುದು, ದೇಹಧಾರಣೆ ಮಾಡು, ದೇಹಧಾರಣೆ ಮಾಡುವಂತ, ದೇಹಧಾರಣೆ ಮಾಡುವಂತಹ
Translation in other languages :