Meaning : ಇನ್ನೊಂದು ಲೋಕ ಅಥವಾ ಇನ್ನೊಂದು ಲೋಕಕ್ಕೆ ಸಂಬಂಧಿಸಿದ
							Example : 
							ಎಲಿಯನ್ ತರಹದ ಅನ್ಯಲೋಕೀಯ ಜೀವಿಗಳ ಬಗ್ಗೆ ಶೂಧನೆ ನಡೆಯುತ್ತಿವೆ.
							
Synonyms : ಅನ್ಯ ಗ್ರಹದ, ಅನ್ಯಲೋಕೀಯ, ಅನ್ಯಲೋಕೀಯವಾದ, ಅನ್ಯಲೋಕೀಯಾವಾದಂತಹ, ಬೇರೆ ಲೋಕದ
Translation in other languages :
Originating or located or occurring outside Earth or its atmosphere.
Is there extraterrestrial life?.