ସଦସ୍ୟତା ନିଅନ୍ତୁ
ପୃଷ୍ଠା ଠିକଣା କ୍ଲିପବୋର୍ଡରେ କପି ହୋଇଛି ।
ଅର୍ଥ : ಯಾವುದೇ ಬಗೆಯ ಕೈಗಾರಿಕೆಗೆ ಸಂಬಂಧಿಸಿದ ಉಪಕರಣಗಳು, ಯಂತ್ರಗಳನ್ನು ಇಟ್ಟುಕೊಳ್ಳುವ ದೊಡ್ಡ ಕೊಠಡಿ
ଉଦାହରଣ : ಅವರು ಒಂದು ಗೋದಾಮನ್ನು ಬಾಡಿಗೆಗೆ ಪಡೆದನು.
ସମକକ୍ଷ : ಗೋದಾನು, ಗೋದಾಮು
ଅନ୍ୟ ଭାଷାରେ ଅନୁବାଦ :हिन्दी
कोई व्यवसाय करने के लिए उपयोग में लाए जाने वाले भवन का कमरा।
ଅର୍ଥ : ವಸ್ತು, ಸಾಮಗ್ರಿ, ಸಾಮಾನುಗಳನ್ನು ಇಡುವ ಕೊಠಡಿ
ଉଦାହରଣ : ಭಂಡಾರದಲ್ಲಿ ಇಲಿಗಳು ಹೇರಳವಾಗಿದೆ.
ସମକକ୍ଷ : ಕೋಠಿ, ಕೋಶ, ಖಜಾನೆ, ಗೋಡೌನ, ಧಾನ್ಯವಿಡುವ ಕೋಣೆ, ಬೊಕ್ಕಸ, ಭಂಡಾರ, ಭಂಡಾರದ ಗುಹೆ, ಭಂಡಾರದ ಮನೆ, ವಖಾರ, ಸಕರು ಇಡುವ ದೊಡ್ಡ ಸ್ಥಳ
ଅନ୍ୟ ଭାଷାରେ ଅନୁବାଦ :हिन्दी English
चीज़ें, सामान आदि रखने का कमरा।
A room in which things are stored.
ସଂସ୍ଥାପନ କରନ୍ତୁ