ଅର୍ଥ : ಯಾವುದಾದರು ಹಿಡಿದ ಕಾರ್ಯ ಮುಗಿಯುವವರೆಗೆ ಹಿಂದಕ್ಕೆ ಹೋಗದಂತಹ ವ್ಯಕ್ತಿ
							ଉଦାହରଣ : 
							ದಕ್ಷನಾದ ವ್ಯಕ್ತಿಗಳಿಗೆ ಸಫಲತೆಯು ಅವಶ್ಯವಾಗಿ ದೊರೆಯುತ್ತದೆ.
							
ସମକକ୍ଷ : ದಕ್ಷ, ದಕ್ಷನಾದ, ದಕ್ಷನಾದಂತ, ದಕ್ಷನಾದಂತಹ, ಸಮರ್ಥ, ಸಮರ್ಥನಾದ, ಸಮರ್ಥನಾದಂತ
ଅନ୍ୟ ଭାଷାରେ ଅନୁବାଦ :
ଅର୍ଥ : ಕೈಹಿಡಿದ ಕೆಲಸವನ್ನು ಬಿಡದೆ ಮುಗಿಸುವಂತಹ
							ଉଦାହରଣ : 
							ಯಾವುದಾದರು ದಕ್ಷ ವ್ಯಕ್ತಿಗೆ ಈ ಕೆಲಸವನ್ನು ಒಪ್ಪಿಸ ಬೇಕು.
							
ସମକକ୍ଷ : ದಕ್ಷ, ದಕ್ಷನಾದ, ದಕ್ಷನಾದಂತ, ದಕ್ಷನಾದಂತಹ, ಸಮರ್ಥ, ಸಮರ್ಥನಾದ, ಸಮರ್ಥನಾದಂತ
ଅନ୍ୟ ଭାଷାରେ ଅନୁବାଦ :