ଅର୍ଥ : ಎಲ್ಲೋ ಒಂದು ಕಡೆ ನೀರು ಹೆಚ್ಚಾಗಿರುವುದು ಅಥವಾ ನೀರಿನಿಂದ ಆವೃತವಾಗಿರುವ
							ଉଦାହରଣ : 
							ನೀರು ತುಂಬಿರುವ ನದಿಗಳಿಂದ ಆ ಹಳ್ಳಿ ಮುಚ್ಚಿಹೋಗಿದೆ.
							
ସମକକ୍ଷ : ನೀರಿನಿಂದ ಆವೃತವಾದ, ನೀರಿನಿಂದ ಆವೃತವಾದಂತ, ನೀರಿನಿಂದ ಆವೃತವಾದಂತಹ, ನೀರು ತುಂಬಿರುವ, ನೀರು ತುಂಬಿರುವಂತ
ଅନ୍ୟ ଭାଷାରେ ଅନୁବାଦ :
ଅର୍ଥ : ನೀರಿನಿಂದು ತುಂಬಿರುವ ಅಥವಾ ಪರಿಪೂರ್ಣವಾದ
							ଉଦାହରଣ : 
							ಅಧಿಕ ಮಳೆಯ ಕಾರಣದಿಂದಾಗಿ ಎಲ್ಲಾ ಕ್ಷೇತ್ರವು ಜಲಾವೃತ್ತವಾಗಿದೆ.
							
ସମକକ୍ଷ : ಜಲಪೂರ್ಣವಾದ, ಜಲಪೂರ್ಣವಾದಂತ, ಜಲಪೂರ್ಣವಾದಂತಹ, ಜಲಮಯವಾದ, ಜಲಮಯವಾದಂತ, ಜಲಮಯವಾದಂತಹ, ಜಲಾವೃತ್ತವಾದ, ಜಲಾವೃತ್ತವಾದಂತ, ಜಲಾವೃತ್ತವಾದಂತಹ, ನೀರಿನಿಂದ ತುಂಬಿದ, ನೀರಿನಿಂದ ತುಂಬಿದಂತ, ನೀರಿನಿಂದ ತುಂಬಿದಂತಹ, ನೀರಿನಿಂದ ತುಂಬಿರುವ, ನೀರಿನಿಂದ ತುಂಬಿರುವಂತ, ನೀರಿನಿಂದ ತುಂಬಿರುವಂತಹ, ನೀರು ತುಂಬಿಕೊಂಡಿರುವ, ನೀರು ತುಂಬಿಕೊಂಡಿರುವಂತ, ನೀರು ತುಂಬಿಕೊಂಡಿರುವಂತಹ, ನೀರು ತುಂಬಿದ, ನೀರು ತುಂಬಿರುವಂತ
ଅନ୍ୟ ଭାଷାରେ ଅନୁବାଦ :