অর্থ : ಹೊಡೆದಾಟದ ಕ್ರಿಯೆ
							উদাহরণ : 
							ಸಾಂಪ್ರದಾಯಿಕ ದಂಗೆಯಲ್ಲಿ ಹೊಡೆದಾಟಗಳು ಪ್ರಾರಂಭವಾಗುತ್ತದೆ.
							
অন্যান্য ভাষায় অনুবাদ :
मारने-काटने की क्रिया।
सांप्रदायिक दंगा भड़कते ही मारकाट शुरू हो गई।Indiscriminate slaughter.
A bloodbath took place when the leaders of the plot surrendered.অর্থ : ಕೈ-ಕಾಲುಗಳನ್ನು ಬಳಸಿ ಒಬ್ಬರಿಗೊಬ್ಬರು ಹೊಡೆದಾಡುತ್ತಾ, ನೂಕಾಡುತ್ತಾ ಜಗಳವಾಡುವುದು
							উদাহরণ : 
							ಅವರಿಬ್ಬರ ಸೆಣೆಸಾಟವನ್ನು ಬಿಡಿಸಲು ಹೋದವನಿಗೆ ಏಟು ಬಿದ್ದಿತು
							
সমার্থক : ಕಾದಾಟ, ತಳ್ಳಾಟ, ಸೆಣೆಸಾಟ
অন্যান্য ভাষায় অনুবাদ :
वह मारपीट जिसमें खींचने या ढकेलने के लिए हाथ,पैर दोनों का प्रयोग किया जाता है।
उन दोनों में खूब हाथापाई हुई।