অর্থ : ಕಣ್ಣರೆಪ್ಪೆಗಳಿಗೆ ಕಾಡಿಗೆಯನ್ನು ಹಚ್ಚಿದಂತಹ
							উদাহরণ : 
							ಅವಳ ಕಾಡಿಗೆಯುಕ್ತ ಕಣ್ಣುಗಳು ಎಲ್ಲರ ಗಮನಸೆಳೆಯುತ್ತಿವೆ.
							
সমার্থক : ಕಾಡಿಗೆ ಲೇಪಿಸಿದ, ಕಾಡಿಗೆ ಲೇಪಿಸಿದಂತ, ಕಾಡಿಗೆ ಲೇಪಿಸಿದಂತಹ, ಕಾಡಿಗೆ ಹಚ್ಚಿದ, ಕಾಡಿಗೆ ಹಚ್ಚಿದಂತ, ಕಾಡಿಗೆ ಹಚ್ಚಿದಂತಹ, ಕಾಡಿಗೆ ಹಾಕಿದ, ಕಾಡಿಗೆ ಹಾಕಿದಂತ, ಕಾಡಿಗೆ ಹಾಕಿದಂತಹ, ಕಾಡಿಗೆಯುಕ್ತ, ಕಾಡಿಗೆಯುಕ್ತವಾದಂತ, ಕಾಡಿಗೆಯುಕ್ತವಾದಂತಹ
অন্যান্য ভাষায় অনুবাদ :