অর্থ : ಗುಡುಗಿನ ಶಬ್ದ
							উদাহরণ : 
							ಮೋಡಗಳು ಗುಡುಗಿದ ಶಬ್ದ ಕೇಳಿ ಮಕ್ಕಳು ಮನೆಕಡೆಗೆ ಓಡಿಹೋದರು.
							
অন্যান্য ভাষায় অনুবাদ :
অর্থ : ಕಾಡು ಪ್ರಾಣಿಗಳ ಬೇಟೆಗಾಗಿ, ಗದ್ದಲ ಮಾಡಿ, ಹುಯಿಲೆಬ್ಬಿಸಿ ಅಥವಾ ವಾದ್ಯಗಳನ್ನು ನುಡಿಸುವುದು ಅಥವಾ ಸುಲಭಾಗಿ ಸಿಲುಕಿಕೊಳ್ಳುವ ಜಾಗಗಳಿಗೆ ಅವುಗಳುನ್ನು ಅಟ್ಟಿಕೊಂಡು ಹೋಗುವುದು
							উদাহরণ : 
							ಗರ್ಜಸಿದ ನಂತರ ನರ ಭಕ್ಷಕ ಹುಲಿಯನ್ನು ಕೊಂದರು.
							
সমার্থক : ಕೂಗು ಅಟ್ಟುವಿಕೆ, ಹೊಡೆಯುವಿಕೆ
অন্যান্য ভাষায় অনুবাদ :
A hunt in which beaters force the game to flee in the direction of the hunter.
battueঅর্থ : ಹೆದರಿಕೆ ಹುಟ್ಟಿಸಲು ಮಾಡುವ ಜೋರಾದ ಶಬ್ದ
							উদাহরণ : 
							ಭೀಮನ ಗರ್ಜನೆ ಕೇಳಿ ಕೌರವರು ಹೆದರುತ್ತಿದ್ದರು.
							
অন্যান্য ভাষায় অনুবাদ :
অর্থ : ಇಚ್ಚೆಯಿಂದ ಹಾಗೆಯೇ ನಿರಂತರವಾಗಿ ಯಾವುದಾದರು ಕೆಲಸದಲ್ಲಿ ತೊಡಗಿರುವ ಕ್ರಿಯೆ
							উদাহরণ : 
							ಏಕಲವ್ಯನು ಸತತ ಪರಿಶ್ರಮದಿಂದ ಧನುರ್ ವಿದ್ಯೆಯಲ್ಲಿ ತುಂಬಾ ನಿಪುಣತೆಯನ್ನು ಹೊಂದಿದ್ದನು.
							
সমার্থক : ಉತ್ಸಾಹ, ಗಟ್ಟಿಗತನ, ಜೋರು, ದೃಢತೆ, ಧೈರ್ಯ, ಪರಿಶ್ರಮ, ಭಯಂಕರ, ಶಕ್ತಿ
অন্যান্য ভাষায় অনুবাদ :
Persevering determination to perform a task.
His diligence won him quick promotions.অর্থ : ಘೋರವಾಗಿ ಶಬ್ದ ಮಾಡುವ ಕ್ರಿಯೆ
							উদাহরণ : 
							ಮೋಡಗಳ ಗರ್ಜನೆ ಮತ್ತು ಮಿಂಚಿ ಹೊಡೆಯುತ್ತಿದ್ದರಿಂದ ಮಳೆ ಜೋರಾಗಿ ಸುರಿಯುತ್ತಿತ್ತು
							
অন্যান্য ভাষায় অনুবাদ :