পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಹೊಂದಿಕೊಳ್ಳು শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಹೊಂದಿಕೊಳ್ಳು   ಕ್ರಿಯಾಪದ

অর্থ : ಗಿಡಗಳು ಆ ಮಣ್ಣಿನೊಂದಿಗೆ ಹೊಂದಿಕೊಳ್ಳುವುದು

উদাহরণ : ತೋಟದಲ್ಲಿ ನೆಟ್ಟಿರುವಂತಹ ಹತ್ತು ಗಿಡಗಳಲ್ಲಿ ಏಳು ಗಿಡಗಳು ಮಣ್ಣಿನೊಂದಿಗೆ ಹೊಂದಿಕೊಂಡಿದೆ.


অন্য ভাষালৈ অনুবাদ :

पौधों का मिट्टी में जड़ पकड़ना।

बगीचे में रोपे गए दस में से सात पौधे लग गए हैं।
लगना

অর্থ : ಎರಡು ಅಥವಾ ಅದಕ್ಕಿಂತ ಹೆಚ್ಚು ತತ್ವಗಳ ಅಥವಾ ಪದಾರ್ಥಗಳ ಅವಸ್ಥೆ, ಗುಣ, ರೂಪ ಮೊದಲಾದವುಗಳು ಒಂದು ಇನ್ನೊಂದರ ಅನುರೂಪ, ತುಲನೆ ಅಥವಾ ಸಮಾನವಾಗಿರುವುದು

উদাহরণ : ಅವನ ಹಸ್ತಾಕ್ಷರ ಈ ಹಸ್ತಾಕ್ಷರದೊಂದಿಗೆ ಹೊಂದಿಕೊಳ್ಳುತ್ತಿದೆ.

সমার্থক : ಸರಿ ಹೊಂದು, ಹೊಂದಿಕೊಳ್ಳುವಂತ, ಹೊಂದಿಕೊಳ್ಳುವಂತಹ, ಹೊಂದು


অন্য ভাষালৈ অনুবাদ :

दो या अधिक तत्त्वों या पदार्थों की अवस्था, गुण, रूप आदि का एक-दूसरे के अनुरूप, तुल्य या सामान होना।

उनका हस्ताक्षर इस हस्ताक्षर से मिलता है।
मिलता-जुलता होना, मिलना, मेल खाना