অর্থ : ಹಟಾತ್ತಮೆ ಆಗುವ ಅನೈಚ್ಛಿಕ ಸ್ನಾಯು ಸಂಕೋಚನ
উদাহরণ :
ಸೆಳೆತದ ಕಾರಣ ಅವನು ಸರಿಯಾಗಿ ನಡೆದುಕೊಂಡು ಬರುಲು ಆಗುತ್ತಿಲ್ಲ.
সমার্থক : ಸೆಟೆತ
অন্য ভাষালৈ অনুবাদ :
অর্থ : ಸಮುದ್ರದ ನೀರು ಏರುವ, ಇಳಿಯುವ ಮತ್ತು ಹಿಂದೆ ಹೋಗುವ ಕ್ರಿಯೆ
উদাহরণ :
ಸಮುದ್ರದ ನೀರಿನ ಏರಿಳಿತದಿಂದ ದೋಣಿ ಅಲುಗಾಡಿದಂತೆ ಅನ್ನಿಸುತ್ತಿದೆ.
সমার্থক : ಇಳಿತ, ಪ್ರವಾಹದ ರಭಸ, ಸಮುದ್ರದ ನೀರಿನ ಏರಿಳಿತ
অন্য ভাষালৈ অনুবাদ :