পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಬಿಸಾಡು শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಬಿಸಾಡು   ಕ್ರಿಯಾಪದ

অর্থ : ಬಲವಾಗಿ ದೂರಕ್ಕೆ ಸರಿಸುವುದು ಅಥವಾ ಹಾಕುವುದು

উদাহরণ : ಅವನು ವೇಗವಾಗಿ ಚೆಂಡನ್ನು ಎಸೆದನು.ಕಸದ ತೊಟ್ಟಿಗೆ ಕಸವನ್ನು ಎಸೆಯುತ್ತಾರೆ.

সমার্থক : ಎಸೆ, ಒಗೆ


অন্য ভাষালৈ অনুবাদ :

झोंके से दूर हटाना या डालना।

उसने तेजी के साथ गेंद को फेंका।
कूड़ेदान में कचरा फेंकते हैं।
थ्रो करना, फेंकना

অর্থ : ಕೈಯಿಂದು ಕಳೆದು ಹೋದ ಯಾವುದಾದರು ವಸ್ತು ಅಥವಾ ಕೈಯಿಂದ ಕೆಳಕ್ಕೆ ಬೀಳುವುದು

উদাহরণ : ಮಕ್ಕಳು ಮನೆಯ ಬೀಗವನ್ನು ಎಲ್ಲಿ ಎಸೆದರು ಎಂದು ಗೊತ್ತಿಲ್ಲ.

সমার্থক : ಎಸೆ, ಒಗೆ, ಕಳಕೊಳ್ಳು, ಬಿಡು


অন্য ভাষালৈ অনুবাদ :

हाथ में ली हुई कोई चीज इस प्रकार पकड़ से अलग करना कि वह नीचे आ गिरे।

बच्चे ने घर की चाबी कहाँ फेंकी, कुछ पता नहीं चल रहा है।
गिराना, छोड़ना, फेंकना

অর্থ : ಚದುರಂಗ ಮುಂತಾದವುಗಳನ್ನು ಆಡಲು ಚಾಪೆಯನ್ನು ಹಾಸುವ ಪ್ರಕ್ರಿಯೆ

উদাহরণ : ಒಬ್ಬ ಚದುರಂಗ ಆಟಗಾರ ಚದುರಂಗದ ಪಟವನ್ನೇ ಎಸೆದು ಬಿಟ್ಟ

সমার্থক : ಎಸೆ, ಬಿಸಾಕು, ಹೊರಗೆ ಹಾಕು


অন্য ভাষালৈ অনুবাদ :

शतरंज आदि खेलने के लिए बिसात बिछाना।

एक शतरंजबाज ने बिसात को बीस दिया।
बीसना

অর্থ : ಎಸೆಯಲಾಗಿರುವ ಪ್ರಕ್ರಿಯೆ

উদাহরণ : ಮನೆಯು ಮುಂದೆ ಕಸವನ್ನು ಎಸೆಯಲಾಗಿದೆ.

সমার্থক : ಎಸೆ, ಬಿಸಾಕು


অন্য ভাষালৈ অনুবাদ :

फेंका हुआ होना।

घर के बाहर कचरा डला है।
डलना

অর্থ : ಎಸೆಯಲಾಗುವ ಪ್ರಕ್ರಿಯೆ

উদাহরণ : ಅವನು ಎತ್ತಿನಗಾಡಿಯಿಂದ ತೆಗೆದು ದೂರಕ್ಕೆ ಎಸೆದನು.

সমার্থক : ಎಸೆ, ಒಗೆ, ಬಿಸಾಕು


অন্য ভাষালৈ অনুবাদ :

फेंका जाना।

वह बैलगाड़ी से गिरकर दूर फेंका गया।
फिंकाना, फेंकाना

অর্থ : ಅನಾವಶ್ಯಕ ಅಥವಾ ವ್ಯರ್ಥ ಎಂದು ಹೊರ ಹಾಕುವ ಕ್ರಿಯೆ

উদাহরণ : ಅವರು ಹಳೆಯ ಬಟ್ಟೆಗಳನ್ನು ಎಸೆದು ಹೊಸ ಬಟ್ಟೆಗಳನ್ನು ತೆಗೆದುಕೊಂಡನು.

সমার্থক : ಎಸೆ, ಹೊರ ಹಾಕು


অন্য ভাষালৈ অনুবাদ :

अनावश्यक या व्यर्थ समझकर दूर हटाना।

ये पुराने कपड़े फेंको और नये कपड़े पहनो।
फेंकना