সদস্য হ’ব
পৃষ্ঠার ঠিকানাটি ক্লিপবোর্ডে অনুলিপি করা হয়েছে।
অর্থ : ಪ್ರೀತಿಯಿಂದ ಅಥವಾ ಸ್ನೇಹದಿಂದ ಇನ್ನೊಬ್ಬರ ಬೆನ್ನ ಮೇಲೆ ಮೆಲ್ಲನೆ ಹೊಡೆಯುವ ಪ್ರಕ್ರಿಯೆ
উদাহরণ : ತಾಯಿಯು ಪ್ರೀತಿಯಿಂದ ಬೆನ್ನು ತಟ್ಟುತ್ತಿದ್ದಾಳೆ.
সমার্থক : ಬೆನ್ನು ತಟ್ಟು, ಮೈದಡವು
অন্য ভাষালৈ অনুবাদ :हिन्दी English
प्यार से या आराम पहुँचाने के लिए किसी के शरीर पर धीरे-धीरे हथेली से आघात करना।
Hit lightly.
অর্থ : ಯಾವುದಾದರು ವಸ್ತು ಅಥವಾ ಶರೀರದ ಅಂಗವವನ್ನು ಮೆಲ್ಲ-ಮೆಲ್ಲನೆ ಕೈಯಿಂದ ನೇವರಿಸುವುದು
উদাহরণ : ತಾಯಿಯು ಪ್ರೀತಿಯಿಂದ ಮಗುವಿನ ಕೆನ್ನೆ ಸವರುತ್ತಿದ್ದಾಳೆ.
সমার্থক : ತಡವು, ಸವರು
অন্য ভাষালৈ অনুবাদ :हिन्दी
किसी वस्तु या शरीर के अंग आदि पर धीरे-धीरे हाथ फेरना।
ইনস্টল