সদস্য হ’ব
পৃষ্ঠার ঠিকানাটি ক্লিপবোর্ডে অনুলিপি করা হয়েছে।
অর্থ : ಅವಿವಾಹಿತನಾಗಿರುವಂತಹ ಅಥವಾ ಸ್ತ್ರೀಯರೊಂದಿಗೆ ಸಂಬಂಧವನ್ನು ಇಟ್ಟುಕೊಂಡಿಲ್ಲದಂತಹ (ಸಾಧು)
উদাহরণ : ಈಗತಾನೆ ಇಲ್ಲಿಂದ ನಗ್ನ ಸಾಧುಗಳ ಒಂದು ಗುಂಪು ಹೊರಟ್ಟಿತು.
সমার্থক : ಒಂಟಿಗ, ನಗ್ನ, ಬತ್ತಲೆಯಾದ, ಮಾನಗೇಡಿ
অন্য ভাষালৈ অনুবাদ :हिन्दी
अविवाहित रहने वाला या स्त्री आदि से संबंध न रखने वाला (साधु)।
অর্থ : ಲಜ್ಜೆ ಇಲ್ಲದ ವ್ಯಕ್ತಿ ಗದರಿಕೆ-ಬೆದರಿಕೆ ಎಲ್ಲವನ್ನು ಸರಿಸಮನಾಗಿ ಅನುಭವಿಸಿಕೊಂಡು ಕೆಟ್ಟ ಮಾತು ಅಥವಾ ಸ್ವಭಾವವನ್ನು ಬಿಡದೆ ಇರುವುದು
উদাহরণ : ಸಮಾಜದಲ್ಲಿ ನಿರ್ಲಜ್ಜ ಜನರಿಗೇನು ಕಮ್ಮಿ ಇಲ್ಲ.
সমার্থক : ಕೆರವಿನಿಂದ ಬಡಿಸಿಕೊಳ್ಳುವವ
वह बहुत बड़ा निर्लज्ज जो बराबर घुड़कियाँ-झिड़कियाँ सहकर भी बुरी बातें या आदतें न छोड़ता हो।
অর্থ : ಭಾಗ್ಯಶೀಲನಲ್ಲದ ವ್ಯಕ್ತಿ
উদাহরণ : ಭಾಗ್ಯಹೀನರ ಮೇಲೆ ತಾಯಿ-ತಂದೆಯ ಸಹಾಯದ ನೆರಳು ಕೂಡ ಇರುವುದಿಲ್ಲ.
সমার্থক : ಅನಾಥ, ದಿಕ್ಕಿಲ್ಲದ, ದುರ್ದೈವ, ದುರ್ದೈವಿ, ದುರ್ಭಾಗ್ಯ, ದುಷ್ಟ, ನೀಚ, ಬೇವಾರ್ಸಿ, ಭಾಗ್ಯಹೀನ
অন্য ভাষালৈ অনুবাদ :हिन्दी English
वह व्यक्ति जो भाग्यशाली न हो।
One at a disadvantage and expected to lose.
ইনস্টল